¡Sorpréndeme!

ಒಂದೇ ಫ್ಲೈಟ್ ನಲ್ಲಿ ಬಂದ ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ಆಟಗಾರರು ಏನೇನ್ ಮಾಡಿದ್ರು | *Cricket

2022-06-11 14,423 Dailymotion

Indian and South African cricketers on Friday arrived in Bhubaneswar for their second T20I match to be played at Barabati stadium in Cuttack on June 12.

ಮೊದಲ T20 ಸೋತ್ಮೇಲೆ ಟೀಮ್ ಇಂಡಿಯಾ ಎರಡನೇ ಪಂದ್ಯ ಗೆಲ್ಲಲು ಸಜ್ಜಾಗಿದೆ.ಇದಕ್ಕಾಗಿ ಕಟಕ್ ಗೆ ಆಗಮಿಸಿದೆ. ವಿಶೇಷ ಅಂದ್ರೆ ದಕ್ಷಿಣ ಆಫ್ರಿಕಾ ಆಟಗಾರರ ಜೊತೆಗೆನೇ ಟೀಮ್ ಇಂಡಿಯಾ ಒಂದೇ ವಿಮಾನದಲ್ಲಿ ಆಗಮಿಸಿರುವ ವಿಡಿಯೋ ವೈರಲ್ ಆಗಿದೆ.